"ನೌಕರರ ಡೇಟಾ ವ್ಯವಸ್ಥೆಗೆ ಸ್ವಾಗತ. ನೌಕರರ ಎಲ್ಲಾ ವಿಧದ ರಜೆ ಮಂಜೂರಾತಿ,ಕಾಲಮಿತಿ ವೇತನಬಡ್ತಿ, ಖಾಯಂ ಪೂರ್ವ ಸೇವಾವಧಿ ಘೋಷಣೆ, ವಾರ್ಷಿಕ ಕಾರ್ಯನಿರ್ವಹಣಾ ವರದಿ,ಎಲ್ಲಾ ವಿಧದ ನಿರಾಕ್ಷೇಪಣಾ ಪ್ರಮಾಣ ಪತ್ರ ಹಾಗೂ ಇನ್ನಿತರ ಸೇವೆಗಳು ಈಗ ಸುಲಭವಾಗಿ ಆನ್‌ಲೈನ್‌ ಮೂಲಕ ಲಭ್ಯ "

ಅಕ್ಕಮಹಾದೇವಿ ಸಾಹಿತ್ಯ ಸಂಘ

ರಸಪ್ರಶ್ನೆ ಕಾರ್ಯಕ್ರಮ




ದಿನಾಂಕ 11-11-2017 ರಂದು 'ಅಕ್ಕಮಹಾದೇವಿ ಕನ್ನಡ ಸಾಹಿತ್ಯ ಸಂಘ'ದ ವತಿಯಿಂದ ಶ್ರೀಮತಿ ವಸಂತಕುಮಾರಿ ಜೆ. ಕನ್ನಡ ಭಾಷಾ ಶಿಕ್ಷಕರ ಮಾರ್ಗದರ್ಶನದಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆದ ಪಠ್ಯವಿಷಯಾಧಾರಿತ ರಸಪ್ರಶ್ನೆ ಕಾರ್ಯಕ್ರಮ.