"ನೌಕರರ ಡೇಟಾ ವ್ಯವಸ್ಥೆಗೆ ಸ್ವಾಗತ. ನೌಕರರ ಎಲ್ಲಾ ವಿಧದ ರಜೆ ಮಂಜೂರಾತಿ,ಕಾಲಮಿತಿ ವೇತನಬಡ್ತಿ, ಖಾಯಂ ಪೂರ್ವ ಸೇವಾವಧಿ ಘೋಷಣೆ, ವಾರ್ಷಿಕ ಕಾರ್ಯನಿರ್ವಹಣಾ ವರದಿ,ಎಲ್ಲಾ ವಿಧದ ನಿರಾಕ್ಷೇಪಣಾ ಪ್ರಮಾಣ ಪತ್ರ ಹಾಗೂ ಇನ್ನಿತರ ಸೇವೆಗಳು ಈಗ ಸುಲಭವಾಗಿ ಆನ್‌ಲೈನ್‌ ಮೂಲಕ ಲಭ್ಯ "

ವಸ್ತುಪ್ರದರ್ಶನ

ಶಾಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ 




ದಿನಾಂಕ:10-11-2017 ರಂದು ಶಾಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿತ್ತು.