ಮುಖ್ಯ ಶಿಕ್ಷಕರ ಮನೆ ಮನೆ ಭೇಟಿ ಕಾರ್ಯಕ್ರಮ.
ದಿನಾಂಕ: 24-10-2017 ರಂದು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚಿಕ್ಕಾಡನಹಳ್ಳಿ ಯಲ್ಲಿ ವಾಸವಿರುವ ಸೌಮ್ಯ ಎಂಬ ವಿದ್ಯಾರ್ಥಿನಿಯ ಮನೆಗೆ ಭೇಟಿ ಕೊಟ್ಟು ಶಾಲೆಗೆ ಸರಿಯಾಗಿ ಕಳಿಸುವಂತೆ ಪೋಷಕರಿಗೆ ಅರಿವು ಮೂಡಿಸುತ್ತಿರುವ ಮುಖ್ಯ ಶಿಕ್ಷಕರಾದ ಶ್ರೀಮತಿ ಗೀತಾ ಸಿ.ಎನ್. ಮೇಡಂ ರವರು.